ಮುದ್ರಿಸು - ಇದು ಹೇಳಿಕೆಯನ್ನು ಮುದ್ರಿಸಲು ಸಹಾಯ ಮಾಡುತ್ತದೆ
ಉದಾಹರಣೆ:ಮುದ್ರಿಸು("ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು")
ಉದಾಹರಣೆ:ಮುದ್ರಿಸು("ಒಟ್ಟು ಫಲಿತಾಂಶ: " (೪ + ೪ + ೨) * ೨).
ಪೂರ್ಣಾಂಕ- ಇದು ಹತ್ತಿರದ ಮೌಲ್ಯವನ್ನು ಹೇಳುತ್ತದೆ.
ಉದಾಹರಣೆ:ಪೂರ್ಣಾಂಕ(25.088)
ಒಟ್ಟು- ಇದು ಸಂಭವಿಸುವಿಕೆಯ ಸಂಖ್ಯೆಯನ್ನು ಎಣಿಸಲು ಬಳಸಲಾಗುತ್ತದೆ
ಉದಾಹರಣೆ:ಒಟ್ಟು("ಜೈ RCB ಈ ಸಲ ಕಪ್ ನಮ್ದೆ")
ಗರಿಷ್ಠ- ಇದು ಗರಿಷ್ಠ ಮೌಲ್ಯವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
ಉದಾಹರಣೆ:ಗರಿಷ್ಠ(೮,೨,೫,೯)
ಕನಿಷ್ಠ- ಇದು ಕನಿಷ್ಠ ಮೌಲ್ಯವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ
ಉದಾಹರಣೆ:ಕನಿಷ್ಠ(೮,೨,೫,೯)
ಬದಲಾವಣೆ- ಇದು ಎರಡು ಮೌಲ್ಯಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
ಉದಾಹರಣೆ:ಬದಲಾವಣೆ(ಹೆ,ಹೆಸ)
ಆದರೆ and ಇಲ್ಲವಾದರೆ?- ಇದು ಒಂದು ನಿರ್ದಿಷ್ಟ ಸ್ಥಿತಿಯ ಆಧಾರದ ಮೇಲೆ ಕೋಡ್‌ನ ಬ್ಲಾಕ್ ಅನ್ನು ಷರತ್ತುಬದ್ಧವಾಗಿ ಕಾರ್ಯಗತಗೊಳಿಸಲು ಹೇಳಿಕೆಯನ್ನು ಬಳಸಲಾಗುತ್ತದೆ.
ಆದರೆ ಅ == ಆ : ಮುದ್ರಿಸು("ಅ ಮತ್ತು ಆ ಸಂಖ್ಯೆ ಸಮಾನವಾಗಿರುತ್ತದೆ ") ಇಲ್ಲವಾದರೆ? ಮುದ್ರಿಸು("ಅ ಮತ್ತು ಆ ಸಂಖ್ಯೆ ಸಮಾನವಾಗಿಲ್ಲ ")
ಇಳಿಕೆ - ಇದು ಮೌಲ್ಯಗಳನ್ನು ಇಳಿಕೆ ಕ್ರಮದಲ್ಲಿ ಪಟ್ಟಿ ಮಾಡಲು ಇದನ್ನು ಬಳಸಲಾಗುತ್ತದೆ \n ಇಳಿಕೆ(೮,೨,೫,೯)
ಏರಿಕೆ - ಇದು ಮೌಲ್ಯಗಳನ್ನು ಏರಿಕೆ ಕ್ರಮದಲ್ಲಿ ಪಟ್ಟಿ ಮಾಡಲು ಇದನ್ನು ಬಳಸಲಾಗುತ್ತದೆ \nಏರಿಕೆ(೮,೨,೫,೯)
ಸಂಗ್ರಹಿಸು - ಇದು ಮೌಲ್ಯಗಳನ್ನು ಸಂಗ್ರಹಿಸಲು ಇದನ್ನು ಬಳಸಲಾಗುತ್ತದೆ \n ಸ=ಸಂಗ್ರಹಿಸು("೮,೨,೫,೯")
ಹುಡುಕು - ಇದು ಕೊಟ್ಟಿರುವ ಮೌಲ್ಯದ ಸ್ಥಾನವನ್ನು ಕಂಡುಹಿಡಿಯಲು ಇದನ್ನು ಬಳಸಲಾಗುತ್ತದೆ \n ಹುಡುಕು(ಸ ,೨)